೨೦೨೩:ನೋಂದಣಿ

From Wikimania
This page is a translated version of the page 2023:Registration and the translation is 75% complete.
Outdated translations are marked like this.


16–19 August 2023, Singapore and Online
Diversity. Collaboration. Future.

ವಿಕಿಮೇನಿಯಾ ೨೦೨೩ಗಾಗಿ ನೋಂದಣಿ ಈಗ ಆರಂಭವಾಗಿದೆ! ಸಿಂಗಾಪುರದಲ್ಲಿ ಅಥವಾ ಆನ್‌ಲೈನ್‌ನಲ್ಲಿ ನಮ್ಮೊಂದಿಗೆ ಸೇರಲು ನೋಂದಾಯಿಸಿಕೊಳ್ಳಿ.


ನೋಂದಣಿಗೆ ಸಂಬಂಧಿಸಿದಂತೆ ಗೌಪ್ಯತಾ ಘೋಷಣೆಗಳನ್ನೂ ಗಮನಿಸಿ.

eventyayನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಆನ್‌ಲೈನ್‌ ಮೂಲಕ ವಿಕಿಮಾನಿಯಾ ೨೦೨೩ದಲ್ಲಿ ಭಾಗವಹಿಸಬಹುದು.

ನೀವು ವಿಕಿಮೀಡಿಯಾ ಫೌಂಡೇಶನ್ ಅಥವಾ ವಿಕಿಮೀಡಿಯಾ ಅಂಗಸಂಸ್ಥೆಯಿಂದ ವಿದ್ಯಾರ್ಥಿವೇತನವನ್ನು ಪಡೆದಿದ್ದರೆ, ನೀವು ನೋಂದಣಿ ಕೋಡ್ ಮತ್ತು ಸೂಚನೆಗಳೊಂದಿಗೆ ಇಮೇಲ್ ಅನ್ನು ಸ್ವೀಕರಿಸುತ್ತೀರಿ.

ವ್ಯಕ್ತಿಗತ ನೋಂದಣಿಯು ಆಗಸ್ಟ್ ೧೬ರಿಂದ ೧೯ರವರೆಗಿನ ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಒಳಗೊಂಡಿರುತ್ತದೆ. ಸಮ್ಮೇಳನದ ಸ್ಥಳದಲ್ಲಿ ವೈಫೈ ಸಂಪರ್ಕ ಮತ್ತು ವಿದ್ಯುತ್ ಪವರ್ ಸಾಕೆಟ್‌ಗಳನ್ನು ಒದಗಿಸಲಾಗುವುದು.