೨೦೨೩:ವಿಕಿಮೇನಿಯಾ
16–19 August 2023, Singapore and Online
Diversity. Collaboration. Future.
ವಿಕಿಮೇನಿಯಾ ೨೦೨೩ ಆಗಸ್ಟ್ ೧೬ರಿಂದ ೧೯ರವರೆಗೆ ಸಿಂಗಾಪುರ ಮತ್ತು ಆನ್ಲೈನ್ನಲ್ಲಿ ನಡೆಯಲಿದೆ.
The theme for the 18th Wikimania edition is Diversity. Collaboration. Future.
- Diversity. Wikimania will be an opportunity to showcase regional and thematic groups such as ESEAP as examples of inclusion: different volunteer groups, individuals, and affiliates, at different stages of development and from different cultures closely involved and collaborating in an equitable way.
- Collaboration. As a distributed, global event, Wikimania will be a way to learn from each other and share knowledge like community initiatives, tools usage, organizing events, governance, online campaigns and edit-a-thons, solving Wiki-related problems, and more.
- Future. Wikimania 2023 will be significant to many Wikimedians as a forum to discuss implementing the 2030 Wikimedia Movement Strategy (#Wikimedia2030), and other current and future priorities facing our movement, from technology to policy around the world.
ವಿಕಿಮಾನಿಯಾ ಒಂದು ವಾರ್ಷಿಕ ಸಮ್ಮೇಳನವಾಗಿದ್ದು, ಮುಕ್ತ ಜ್ನಾನ ಪ್ರಸಾರಕ್ಕಾಗಿ ಕೆಲಸ ಮಾಡುತ್ತಿರುವ ವಿಕಿಮೀಡಿಯಾದ ಇತರ ಯೋಜನೆಗಳಾದ Wikimedia Foundation – Wikimedia Commons, MediaWiki, Meta-Wiki, Wikibooks, Wikidata, Wikinews, Wikipedia, Wikiquote, Wikisource, Wikispecies, Wikiversity, Wikivoyage, Wiktionary- ಇಲ್ಲಿ ಕೈಜೋಡಿಸುತ್ತವೆ. ಮುಕ್ತಜ್ನಾನಕ್ಕೆ ಸಂಬಂಧಿಸಿದಂತೆ ಮಾತುಕತೆ, ಚರ್ಚೆಗಳು, ಸಭೆಗಳು, ತರಬೇತಿ ಮತ್ತು ಕಾರ್ಯಾಗಾರಗಳು ನಡೆಯುತ್ತವೆ. ಪ್ರಪಂಚದಾದ್ಯಂತದ ನೂರಾರು ಸ್ವಯಂಸೇವಕರು ಮತ್ತು ಮುಕ್ತ ಜ್ಞಾನದ ನಾಯಕರುಗಳು ಮುಕ್ತಜ್ನಾನಕ್ಕೆ ಸಂಬಂಧಿಸಿದಂತೆ ಸಮಸ್ಯೆ ಮತ್ತು ಹೊಸ ಸಾಧ್ಯತೆಗಳನ್ನು ಚರ್ಚಿಸಲು, ಹೊಸ ಯೋಜನೆಗಳು ಮತ್ತು ವಿಧಾನಗಳ ಕುರಿತು ವರದಿ ಮಾಡಲು ಮತ್ತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಸೇರುತ್ತಾರೆ.
ಈ ೧೮ನೇ ಆವೃತ್ತಿಯ ವಿಕಿಮಾನಿಯಾ, ವಿಕಿಮೀಡಿಯಾದ ಪೂರ್ವ, ಆಗ್ನೇಯ ಏಷ್ಯಾ ಪೆಸಿಫಿಕ್ ವಿಭಾಗದ ಸ್ವಯಂಸೇವಕರು, ಬಳಕೆದಾರರು ಮತ್ತು ಅಧ್ಯಾಯಗಳ ಸಹಯೋಗದೊಂದಿಗೆ ನಡೆಯಲಿದೆ.
Wikimania throughout the years
Frankfurt 2005 ● Boston 2006 ● Taipei 2007 ● Alexandria 2008 ● Buenos Aires 2009 ● Gdańsk 2010Haifa 2011 ● Washington, D.C. 2012 ● Hong Kong 2013 ● London 2014 ● Mexico City 2015 ● Esino Lario 2016 ● Montréal 2017 ● Cape Town 2018 ● Stockholm 2019
online 2021 ● online 2022 ● Singapore 2023 ● Katowice 2024 ● Nairobi 2025 (+/-)